Advertisement

ವ್ಯಾಕಿನ್‌ ಕೊರತೆ ಆಗದಂತೆ ನೋಡಿಕೊಳ್ಳಲು ಸಲಹೆ

04:18 PM Apr 24, 2021 | Team Udayavani |

ಮಾನ್ವಿ: ಪಟ್ಟಣದ ತಾಪಂ ಸಾಮರ್ಥ್ಯಸೌಧದಲ್ಲಿ ಉಪಮುಖ್ಯಮಂತ್ರಿ ಲಕ್ಷ್ಮಣಸವದಿ ಜೊತೆ ಶುಕ್ರವಾರ ವಿಡಿಯೋಸಂವಾದ ನಡೆಸಿದ ಶಾಸಕ ರಾಜಾ ವೆಂಕಟಪ್ಪನಾಯಕ, ಕೊರೊನಾ ನಿಯಂತ್ರಣ ಕ್ರಮಗಳಬಗ್ಗೆ ಚರ್ಚಿಸಿದರು.

Advertisement

ಈ ವೇಳೆ ಮಾತನಾಡಿದಶಾಸಕ ರಾಜಾವೆಂಕಟಪ್ಪ ನಾಯಕ,ಕೊರೊನಾ ಎರಡನೇ ಅಲೆಯಿಂದಾಗಿತಾಲೂಕಿನಲ್ಲಿಯೂ ಅ ಧಿಕ ಪ್ರಕರಣಗಳುಕಾಣಿಸಿಕೊಳ್ಳುತ್ತಿವೆ.

ಈ ತಿಂಗಳ ಮೊದಲಹತ್ತು ದಿನದಲ್ಲಿ ಕೇವಲ 29 ಪ್ರಕರಣಗಳಕಾಣಿಸಿಕೊಂಡಿವೆ. ನಂತರ ಹತ್ತು ದಿನದಲ್ಲಿಅತ್ಯಧಿ ಕ ಪ್ರಕರಣಗಳು ಬಂದಿದ್ದು, 178ಜನರಿಗೆ ಸೋಂಕು ದೃಢಪಟ್ಟಿದೆ ಎಂದರು.ಆದ್ದರಿಂದ ತಾಲೂಕಿನ ಹೆಚ್ಚಿನಸೌಲಭ್ಯಗಳನ್ನು ಕಲ್ಪಿಸಬೇಕು. ವ್ಯಾಕ್ಸಿನ್‌ಕೊರತೆ ಆಗದಂತೆ ನೋಡಿಕೊಳ್ಳಬೇಕು.ವೆಂಟಿಲೇಟರ್‌ಗಳ ಸರಬರಾಜುಮಾಡಬೇಕು.

ಕೆಲವು ದಿಢೀರ್‌ನಿರ್ಧಾರ ಕೈಗೊಂಡರೆ ಜನರ ಜೀವನಅಸ್ತವ್ಯಸ್ತವಾಗುತ್ತದೆ. ವ್ಯಾಪಾರಸ್ಥರಿಗೆತೊಂದರೆಯಾಗುತ್ತದೆ. ಮುಂಚಿತವಾಗಿಸೂಚನೆಗಳನ್ನು ನೀಡಬೇಕು ಎಂದರು.ಚಂದ್ರಶೇಖರ್‌ ಸ್ವಾಮಿ, ಸುಭದ್ರಾದೇವಿ,ಜಗದೀಶ, ಕೃಷ್ಣಮೂರ್ತಿ, ವೆಂಕಟೇಶಗುಡಿಹಾಳ, ನಾಗರಾಜ ಭೋಗಾವತಿ,ರಾಜಾ ರಾಮಚಂದ್ರ ನಾಯಕ, ಬಾಷಾಟೇಲರ್‌, ಶರಣಪ್ಪ ಮೇದಾ, ಶಿವರಾಜನಾಯಕ, ಖಲೀಲ್‌ ಖುರೇಷಿ,ಎಂ.ಡಿ. ಇಸ್ಮಾಯಿಲ್‌ ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next