Advertisement
ಈ ಪರಿಸರದಲ್ಲಿ ಸಿಂಡಿಕೇಟ್ ಬ್ಯಾಂಕ್, ಪ್ರಾಥಮಿಕ ಶಾಲೆ, ಪ್ರೌಢಶಾಲೆ, ಅಂಗನವಾಡಿ, ಮಾಜಿ ಸೈನಿಕರ ವಿವಿದ್ದೊದ್ದೇಶ ಸಂಘ, ಅರಣ್ಯ ಸಂರಕ್ಷಣಾಧಿಕಾರಿಗಳ ಕಚೇರಿ, ಕೃಷಿ ಉತ್ಪನ್ನ ಮಾರುಕಟ್ಟೆ ಕಚೇರಿ, ಮುಂತಾದ ಪ್ರಾಮುಖ್ಯ ಸರಕಾರಿ ಖಾಸಗಿ ಸಂಸ್ಥೆಗಳು ಕಾರ್ಯನಿರ್ವಹಿಸುತ್ತಿದೆ. ಸುಮಾರು 5 ಸಾವಿರಕ್ಕಿಂತಲೂ ಹೆಚ್ಚಿನ ಕುಟುಂಬಗಳು ಈ ಪ್ರದೇಶದಲ್ಲಿ ವಾಸಿಸುತ್ತಿದ್ದು ಈ ಅಂಚೆ ಕಚೇರಿಯಲ್ಲಿ ವ್ಯವಹಾರ ನಡೆಸುತ್ತಿದ್ದಾರೆ. ಅಂಚೆ ಕಚೇರಿ ಮುಚ್ಚಿದಲ್ಲಿ ಈ ಪರಿಸರದ ಜನರಿಗೆ ತೊಂದರೆ ಯಾಗಲಿದೆ. ನಗರಸಭಾ ಸದಸ್ಯ ಹಾರ್ಮೀಸ್ ನೋರೊನ್ನಾ, ರಾವಲ್, ಸುಖೇಶ್, ಗುರು, ಅರುಣ್, ಮಾದವ ಬನ್ನಂಜೆ ಉಪಸ್ಥಿತರಿದ್ದರು. Advertisement
ಆದಿವುಡುಪಿ ಅಂಚೆ ಕಚೇರಿ ಮುಚ್ಚಿಸದಂತೆ ಮನವಿ
05:45 AM Jul 23, 2017 | |
Advertisement
Udayavani is now on Telegram. Click here to join our channel and stay updated with the latest news.