Advertisement

Ranchi : ಥಳಿಸಿ ಆದಿವಾಸಿ ಗಾಯಕನ ಹತ್ಯೆ

09:54 PM Dec 16, 2023 | Team Udayavani |

ರಾಂಚಿ: ಜಾರ್ಖಂಡ್‌ನ‌ಲ್ಲಿ ಬುದ್ಧಿಮಾಂದ್ಯ ಬಾಲಕಿಗೆ ಕಿರುಕುಳ ನೀಡಿದ ಆಪಾದನೆ ಮೇರೆಗೆ ಆದಿವಾಸಿ ಗಾಯಕನನ್ನು ಬಡಿಗೆಯಿಂದ ಬಡಿದು ಹತ್ಯೆ ಮಾಡಲಾಗಿದೆ. ಘಟನೆಗೆ ಬಾಲಕಿಯ ಮನೆಯವರು ಸೇರಿದಂತೆ ಮೂರು ಕುಟುಂಬಗಳು ಕಾರಣವಾಗಿದ್ದು, ಈ ಸಂಬಂಧ ಮೂವರನ್ನು ಬಂಧಿಸಲಾಗಿದೆ.

Advertisement

ರಾಂಚಿ ಸಮೀಪದ ಗ್ರಾಮದಲ್ಲಿ ಈ ಘಟನೆ ನಡೆದಿದೆ. ಡೇವಿಡ್‌ ಮಿಂಜ್‌(35) ಕೊಲೆಯಾದ ಗಾಯಕ. ಅವರು ನಾಗ್ಪುರಿ ಭಾಷೆಯಲ್ಲಿ ಹಲವಾರು ಗೀತೆಗಳನ್ನು ಹಾಡಿದ್ದು, ಸಾಮಾಜಿಕ ಜಾಲತಾಣ ಮಾಧ್ಯಮಗಳಲ್ಲಿ ಈ ಹಾಡುಗಳು ಜನಪ್ರಿಯವಾಗಿವೆ.

Advertisement

Udayavani is now on Telegram. Click here to join our channel and stay updated with the latest news.

Next