Advertisement

ಶ್ರೀ ಆದಿಮಾಯೆ ಚಂಡಿಕೆ ಸನ್ನಿಧಿ:ನವರಾತ್ರಿ ಉತ್ಸವ

11:54 AM Sep 21, 2017 | Team Udayavani |

ಮುಂಬಯಿ: ವಿಕ್ರೋಲಿ ಪೂರ್ವದ ಹರಿಯಾಲಿ, ಟಾಗೋರ್‌ ನಗರದಲ್ಲಿರುವ ಶ್ರೀ ಆದಿಮಾಯೆ ಚಂಡಿಕೆ ಸನ್ನಿಧಿಯಲ್ಲಿ ಇಂದು ಗುರುವಾರದಿಂದ ಸೆಪ್ಟಂಬರ್‌ 29 ರ ವರೆಗೆ ನವರಾತ್ರಿ ಸಂಭ್ರಮ ಜರಗಲಿದೆ. 

Advertisement

21 ರಂದು ಬೆಳಗ್ಗೆ ಗಣಹೋಮದೊಂದಿಗೆ ನವರಾತ್ರಿಯ ಧಾರ್ಮಿಕ ಕಾರ್ಯಗಳು ಆರಂಭವಾಗಿದ್ದು, ದಿನಂಪ್ರತಿ ವಿವಿಧ ಪೂಜೆಗಳೊಂದಿಗೆ ಕಾರ್ಯಕ್ರಮಗಳು ಜರಗಲಿವೆ. 

ಚಂಡಿಕೆಯ ಸನ್ನಿಧಿ ಪಂಚರತ್ನ ಚೌಲ್‌, ಶಿವಾಜಿ ನಗರ್‌ ಸಿಎಚ್‌ಎಸ್‌ನ ಚಂಡಿಕಾ ಮಠ ಮಾರ್ಗದಲ್ಲಿದೆ. 

Advertisement

Udayavani is now on Telegram. Click here to join our channel and stay updated with the latest news.

Next