Advertisement

GDP ಪ್ರಗತಿ ದರದ ನಿರೀಕ್ಷೆ ಶೇ.7ಕ್ಕೆ ಹೆಚ್ಚಿಸಿದ ಎಡಿಬಿ

01:53 AM Apr 12, 2024 | Team Udayavani |

ಹೊಸದಿಲ್ಲಿ: ಏಷ್ಯನ್‌ ಡೆವಲಪ್‌ಮೆಂಟ್‌ ಬ್ಯಾಂಕ್‌(ಎಡಿಬಿ) ಪ್ರಸಕ್ತ ಹಣಕಾಸು ವರ್ಷದಲ್ಲಿ ಭಾರತದ ಜಿಡಿಪಿ ಬೆಳವ ಣಿಗೆಯ ನಿರೀ ಕ್ಷಿತ ದರ ವನ್ನು ಶೇ.6.7ರಿಂದ ಶೇ.7ಕ್ಕೆ ಏರಿಕೆ ಮಾಡಿದೆ.

Advertisement

ಸಾರ್ವಜನಿಕ ಮತ್ತು ಖಾಸಗಿ ವಲಯದಲ್ಲಿನ ಹೂಡಿಕೆ ಮತ್ತು ಗ್ರಾಹಕ ಬೇಡಿಕೆ ಸುಧಾರಣೆಯು ಈ ಪರಿಷ್ಕೃತ ದರ ಅಂದಾಜಿಗೆ ಕಾರಣ ಎಂದು ಬ್ಯಾಂಕ್‌ ಹೇಳಿದೆ. ಏಷ್ಯಾ ಮತ್ತು ಪೆಸಿ ಫಿಕ್‌ ಪ್ರದೇಶದಲ್ಲಿ ಭಾರತವು ಬೆಳವಣಿಗೆಯ ಪ್ರಮುಖ ರಾಷ್ಟ್ರವಾಗಿ ಮುಂದುವರಿಯಲಿದೆ ಎಂದು ಎಡಿಬಿ ಅಭಿಪ್ರಾಯಪಟ್ಟಿದೆ. 2025-26ರ ಹಣಕಾಸು ಸಾಲಿಗೆ ಭಾರತದ ಜಿಡಿಪಿ ಶೇ.7.2ರಷ್ಟು ಇರಲಿದೆ ಎಂದೂ ಎಡಿಬಿ ತಿಳಿಸಿದೆ.

Advertisement

Udayavani is now on Telegram. Click here to join our channel and stay updated with the latest news.

Next