Advertisement
ಸೋನು ವೇಣುಗೋಪಾಲ್ ಜೊತೆ ಇನ್ಸ್ಟಾಗ್ರಾಂ ಲೈವ್‌ನಲ್ಲಿ ಈ ಕುರಿತು ರಮ್ಯಾ ಮಾತನಾಡಿದ್ದು, ‘ನಾನಿನ್ನು ಲಸಿಕೆ ಹಾಕಿಸಿಕೊಂಡಿಲ್ಲ. ನಾನು ಅಮೆರಿಕಾದ ಮೊಡೆರ್ನಾ ಲಸಿಕೆಗಾಗಿ ಕಾಯುತ್ತಿದ್ದೇನೆ, ಅದಕ್ಕೆ ಅನುಮತಿ ಸಹ ಸಿಕ್ಕಿದೆ. ಅದು ಬಂದ ಕೂಡಲೆ ಲಸಿಕೆ ಪಡೆಯುತ್ತೇನೆ” ಎಂದಿದ್ದಾರೆ.
Advertisement
ಅಮೆರಿಕಾದ ಲಸಿಕೆಗಾಗಿ ಕಾಯುತ್ತಿದ್ದಾರಂತೆ ನಟಿ ರಮ್ಯಾ
03:10 PM Jul 10, 2021 | Team Udayavani |
Advertisement
Udayavani is now on Telegram. Click here to join our channel and stay updated with the latest news.