Advertisement
ಇದೀಗ ಇನ್‌ಸ್ಟಾಗ್ರಾಂನಲ್ಲಿ ನ್ಯೂಯಾರ್ಕ್‌ನ ಬೀದಿಗಳಲ್ಲಿ ನಡೆದಾಡಿದ ಚಿತ್ರಗಳನ್ನು ಅಪ್‌ಲೋಡ್ ಮಾಡುವ ಮೂಲಕ ಬಿ ಟೌನ್‌ನಲ್ಲಿ ಮತ್ತೂಮ್ಮೆ ಫ್ಯಾಶನ್ ಪ್ರಿಯ ಮನಸೂರೆಗೊಂಡಿದೆ.
ಹೂವಿನ ಉಡುಪಿನಲ್ಲಿ ಕಂಗೊಳಿಸುತ್ತಿರುವ ಪ್ರಿಯಾಂಕಾ ಕೈಯಲ್ಲಿ ಚಿಕಣಿ ಬ್ಯಾಗ್ ಹಿಡಿದಿರುವುದು.
ಪ್ರಿಯಾಂಕಾ ಅವರು ಕ್ಯಾನರಿ ಹಳದಿ ಹೂವಿನ ಉಡುಪಿನಲ್ಲಿ ಮಿನುಗುನೋಟ
ಕೆಂಪು ಬಟ್ಟೆಯ ಮೇಲೊಂದು ಕೆಂಪು ಕೋಟ್ ಧರಿಸಿದ ಪ್ರಿಯಾಂಕಾ ಅವಳ ಮೋಹಕ ನಡಿಗೆ.
ಡೆನಿಮ್ ಜೀನ್ಸ್‌ನೊಂದಿಗೆ ನೀಲಿ ಪಟ್ಟಿ ಇರುವ ಹಳದಿ ಮೇಲಂಗಿ ಹೊಸ ಫ್ಯಾಶನ್ ಆಗಿದೆ.
ಮೊಣಕಾಲು ಉದ್ದದ ನೇರಳೆ ಡ್ರೆಸ್. ಅದಕ್ಕೊಪ್ಪುವ ಕನ್ನಡಕ.
ವಿವಿಯನ್ ವೆಸ್ಟುಡ್ ಪ್ರಿಂಟೆಡ್ ಡ್ರೆಸ್ ಸೌಂದರ್ಯವನ್ನು ಹೆಚ್ಚಿಸಿದೆ.
ಒಂದು ಕೈಯ್ಯಲ್ಲಿ ನಾಯಿ, ಇನ್ನೊಂದರಲ್ಲಿ ಚಿನ್ನದ ಬಣ್ಣದ ಬ್ಯಾಗು. ಎಷ್ಟೊಂದು ಫ್ಯಾಶನ್ ಅಭಿರುಚಿ ಅಲ್ವ.