ನೀತಿ-ನಿರೂಪಣೆಯಲ್ಲಿ ಸ್ಪಷ್ಟತೆ ಹೊಂದಿಲ್ಲ. ಶ್ರುತಿ ಹರಿಹರನ್ ಪ್ರಕರಣವನ್ನು ಬೇರೆ ನೆಲೆಗಟ್ಟಿನಲ್ಲಿ ನೋಡಿ, ಅದಕ್ಕೊಂದು ಪರಿಹಾರ ಕಂಡು ಕೊಳ್ಳುವ ಅವಕಾಶವಿದ್ದರೂ, ಸಂಸ್ಥೆ ಏಕಮುಖವಾಗಿ ವರ್ತಿಸಿ ಇಡೀ ಪ್ರಕರಣವನ್ನು ಮತ್ತಷ್ಟು ಗೊಂದಲ, ಜಟಿಲವಾಗುವಂತೆ ಮಾಡಿದೆ.
Advertisement
“ಫೈರ್’ ಇನ್ನಷ್ಟು ವಿಸ್ತಾರವಾಗಿ ಯೋಚಿಸುವ ಅಗತ್ಯವಿದೆ. ಜೊತೆಗೆ ಮನಸ್ಥಿತಿ ಹೊಂದಾಣಿಕೆಯಾಗಬೇಕು. ಅಲ್ಲಿಯವರೆಗೆ ಇದರಿಂದ ಯಾವುದೇ ಪ್ರಯೋಜನವಾಗುವುದಿಲ್ಲ. ಏನೇ ಸಮಸ್ಯೆಗಳಿದ್ದರೂ ಅದನ್ನು ಗುಟ್ಟಾಗಿ ಪರಿಹರಿಸೋದು ಉದ್ದೇಶವಾಗಿತ್ತೇ ಹೊರತು, ಅದನ್ನು ಮಾಧ್ಯಮ ಮುಂದೆ, ತಂದು ಪ್ರಚಾರ ತೆಗೆದುಕೊಳ್ಳುವುದಾಗಿರಲಿಲ್ಲ. ಆದರೆ, ಈಗ ಆಗುತ್ತಿರುವುದೇ ಬೇರೆ. ಹಾಗಾಗಿ ಇದರಿಂದಹೊರಬಂದಿದ್ದೇನೆ’ ಎಂದಿದ್ದಾರೆ.