Advertisement
ಆದರೆ ಕರ್ನಾಟಕ ಹೈಕೋರ್ಟ್‌ಗೆ ಬಡ್ತಿ ನೀಡುವ ವಿಚಾರದಲ್ಲಿ ಕೇಂದ್ರ ಸರ್ಕಾರ ಅಡ್ಡಿಪಡಿಸುತ್ತಿದೆ ಎಂದು ನ್ಯಾಯಮೂರ್ತಿ ಜೆ.ಚಲಮೇಶ್ವರ್ ಆರೋಪಿಸಿದ ನಂತರದಲ್ಲಿ ಈ ವಿಷಯ ಬಹಿರಂಗಗೊಂಡಿದೆ. ಎರಡು ಬಾರಿ ಭಟ್‌ರನ್ನು ಹೈಕೋರ್ಟ್‌ಗೆ ಬಡ್ತಿ ನೀಡುವ ಪ್ರಸ್ತಾಪ ಮಾಡಿದಾಗಲೂ ಅವರ ವಿರುದ್ಧ ನೀಡಲಾದ ದೂರನ್ನು ಕಡೆಗಣಿಸಲಾಗಿದೆ ಎಂದು ಸರ್ಕಾರ ಹೇಳಿದೆ ಎನ್ನಲಾಗಿದೆ. Advertisement
ಸುಪ್ರೀಂ ನಿಯಮಗಳ ಪ್ರಕಾರ ಜಡ್ಜ್ ವಿರುದ್ಧದ ದೂರು ನಿರ್ವಹಿಸಿಲ್ಲ
12:06 PM Apr 09, 2018 | |
Advertisement
Udayavani is now on Telegram. Click here to join our channel and stay updated with the latest news.