Advertisement
ಸುದೀಪ ಪಟ್ಟಣ್ ಮೃತಪಟ್ಟ ಬಾಲಕ. ಬೈಕ್ ಜಿಲ್ಲಾ ಪಂಚಾಯತ್ ಸದಸ್ಯೆ ಭುವನೇಶ್ವರಿ ಬಗಲಿಯವರ ಸಂಬಂಧಿಕರಿಗೆ ಸೇರಿದ್ದು ಎಂದು ತಿಳಿದು ಬಂದಿದೆ. ಸೂಕ್ತ ಪರಿಹಾರ ನೀಡುವಂತೆ ಆಗ್ರಹಿಸಿ ಬಾಲಕನ ಪೋಷಕರು ಮೃತ ದೇಹವನ್ನು ರಸ್ತೆಯಲ್ಲಿಯೇ ಇಟ್ಟು ಪ್ರತಿಭಟನೆ ನಡೆಸುತ್ತಿದ್ದಾರೆ.
Advertisement
ಬೈಕ್ ಹರಿದು 7 ವರ್ಷದ ಬಾಲಕ ಸಾವು
08:26 AM Jan 17, 2018 | |
Advertisement
Udayavani is now on Telegram. Click here to join our channel and stay updated with the latest news.