Advertisement

ಕೊಪ್ಪಳ: ಡಿಡಿಎಲ್ಆರ್ ಅಧಿಕಾರಿ ಮನೆ ಮೇಲೆ ಎಸಿಬಿ ದಾಳಿ

02:09 PM Jun 16, 2020 | keerthan |

ಕೊಪ್ಪಳ: ಕೊಪ್ಪಳದಲ್ಲಿ ಡಿಡಿಎಲ್ ಆರ್ ಅಧಿಕಾರಿಯ ಮನೆ ಮೇಲೆ ಮಂಗಳವಾರ ಬೆಳಿಗ್ಗೆ ಎಸಿಬಿ ದಾಳಿಯಾಗಿದೆ.

Advertisement

ಬಾಗಲಕೋಟೆಯಲ್ಲಿ ಡಿಡಿಎಲ್ಆರ್ ಆಗಿರುವ ಗೋಪಾಲ್ ಮಾಲಗಿತ್ತಿ ಅವರ ಮನೆಯು ಕೊಪ್ಪಳದಲ್ಲಿದ್ದು, ಎಸಿಬಿ ಅಧಿಕಾರಿಗಳು ದಾಳಿ ನಡೆಸಿದ್ದಾರೆ. ಎಸಿಬಿ ಡಿವೈಎಸ್ಪಿ ಆರ್.ಎಸ್.ಉಜ್ಜನಕೊಪ್ಪ ನೇತೃತ್ವದಲ್ಲಿ ದಾಳಿಯಾಗಿದೆ.

ಬಾಗಲಕೋಟೆ ,ಬಿಜಾಪುರದಲ್ಲಿರುವ ಕಚೇರಿಗಳ ಮೇಲೆ ಮತ್ತು ಕೊಪ್ಪಳದಲ್ಲಿರುವ ಮನೆ ಮೇಲೆ ದಾಳಿಯಗಿದೆ. ಕೊಪ್ಪಳದ ಭಾಗ್ಯದ ನಗರದಲ್ಲಿರುವ ಗೋಪಾಲ್ ಮಾಲಗತ್ತಿ ಮನೆ ಮೇಲೆ ದಾಳಿಯಾಗಿದ್ದು ದಾಖಲೆಗಳ ಪರಿಶೀಲನೆ ಮಾಡುತ್ತಿದ್ದಾರೆ.

 

Advertisement
Advertisement

Udayavani is now on Telegram. Click here to join our channel and stay updated with the latest news.

Next