Advertisement
ಇದಕ್ಕೆ ಪೂರಕ ಎನ್ನುವಂತೆ ಹೈದರಾಬಾದ್‌ನ ಸ್ಟಾರ್ಟ್‌ಅಪ್ ಇದನ್ನು ಸತ್ಯವಾಗಿ ಸಲು ಹೊರಟಿದೆ. 22 ವರ್ಷದ ಮೆಕ್ಯಾನಿ ಕಲ್ ಎಂಜಿನಿಯರ್ ವಿದ್ಯಾರ್ಥಿಗಳಾದ ಕೌಸ್ತುಬ್ ಕೌಂಡಿಲ್ಯ, ಶ್ರೀಕಾಂತ್ ಕೊಮ್ಮುಲಾ ಹಾಗೂ ಆನಂದ್ ಕುಮಾರ್ ಈ ದಾರಿಯಲ್ಲಿ ಯಶಸ್ವಿ ಹೆಜ್ಜೆ ಇಟ್ಟಿದ್ದಾರೆ. 2016ರಲ್ಲಿ ಇಲ್ಲಿನ ಬಚುಪಲ್ಲಿ ವಿಎನ್‌ಆರ್ ವಿಜ್ಞಾನ ಜ್ಯೋತಿ ಇನ್‌ಸ್ಟಿಟ್ಯೂಟ್ ಆಫ್ ಎಂಜಿನಿಯರಿಂಗ್ ಆ್ಯಂಡ್ ಟೆಕ್ನಾಲಜಿ ಕಾಲೇಜಿನಲ್ಲಿ ಪದವಿ ಪಡೆದುಕೊಂಡಿರುವ ಈ ಮೂವರು ಟೆಕ್ಕಿಗಳು ಹವಾನಿಯಂತ್ರಿತ ಹೆಲ್ಮೆಟ್ ವಿನ್ಯಾಸಗೊಳಿಸಿ ಗಮನಸೆಳೆದಿದ್ದಾರೆ.
Advertisement
ಶೀಘ್ರ ಬರಲಿದೆ ಎಸಿ ಹೆಲ್ಮೆಟ್
09:05 AM Feb 26, 2018 | Team Udayavani |
Advertisement
Udayavani is now on Telegram. Click here to join our channel and stay updated with the latest news.