Advertisement

ಯು.ಎ.ಇ.ಯಿಂದ ಭಾರತಕ್ಕೆ ವಾಪಸಾಗಲು 1.50 ಲಕ್ಷ ನೋಂದಣಿ

01:01 AM May 05, 2020 | Hari Prasad |

ನವದೆಹಲಿ: ಯುಎಇನಿಂದ ವಾಪಸ್‌ ಭಾರತಕ್ಕೆ ಮರಳಲು 1.50 ಲಕ್ಷ ಮಂದಿ ಭಾರತೀಯರು ನೋಂದಾಯಿಸಿದ್ದಾರೆ.

Advertisement

ಇವರೆಲ್ಲ ಇಂಡಿಯನ್‌ ಮಿಷನ್‌ ಕಾರ್ಯಕ್ರಮದಡಿ ಆನ್‌ಲೈನ್‌ನಲ್ಲಿ ಅರ್ಜಿ ಸಲ್ಲಿಕೆ ಮಾಡಿದ್ದಾರೆ ಎಂದು  ಭಾರತೀಯ ದೂತಾವಾಸದ ವಿಪುಲ್‌ ತಿಳಿಸಿದ್ದಾರೆ.

‘ಅರ್ಜಿ ಸಲ್ಲಿಸಿರುವವರಲ್ಲಿ ಶೇ.50ರಷ್ಟು ಕೇರಳ ಮೂಲದವರಾಗಿದ್ದು ಇವರ ಪೈಕಿ ಶೇ20ರಷ್ಟು ಮಂದಿ ಉದ್ಯೋಗ ಕಳೆದುಕೊಂಡು ವಾಪಸ್‌ ಮರಳುತ್ತಿದ್ದಾರೆ’ ಎಂದು ದುಬೈನಲ್ಲಿರುವ ಭಾರತೀಯ ದೂತಾವಾಸದ ಮಾಹಿತಿ ವಿಭಾಗದ ನೀರಜ್‌ ಅಗರ್ವಾಲ್‌ ತಿಳಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next