Advertisement

2021ಕ್ಕೆ ಅಭಿಷೇಕ್‌ ಅಖಾಡಕ್ಕೆ

01:27 PM Dec 06, 2020 | Suhan S |

“ಅಮರ್‌’ ಚಿತ್ರದ ಮೂಲಕ ಚಿತ್ರರಂಗಕ್ಕೆ ಎಂಟ್ರಿ ಕೊಟ್ಟ ಅಭಿಷೇಕ್‌ ಈಗ “ಬ್ಯಾಡ್‌ ಮ್ಯಾನರ್ಸ್’ ಚಿತ್ರ ಮಾಡುತ್ತಿದ್ದಾರೆ. ಸೂರಿ ನಿರ್ದೇಶನದ ಈ ಚಿತ್ರದ ಫೋಟೋಶೂಟ್‌ ಈಗಾಗಲೇ ನಡೆದಿದ್ದು, ಹೊಸ ವರ್ಷದಲ್ಲಿ ಚಿತ್ರ ಸೆಟ್ಟೇರಲಿದೆ.

Advertisement

ಜನವರಿ 15 ರಿಂದ ಚಿತ್ರೀಕರಣ ಆರಂಭವಾಗಲಿದ್ದು, ಚಿತ್ರಕ್ಕೆ ಮಾಸ್ತಿ ಅವರ ಸಂಭಾಷಣೆ ಇದೆ. ಈ ಚಿತ್ರದಲ್ಲಿ ಅಭಿಷೇಕ್‌ ಪಕ್ಕಾ ರಗಡ್‌ ಲುಕ್‌ನಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ.

ಏರ್‌ ಇಂಡಿಯಾ ಮೇಲೆ ಮೇಘನಾ ಗರಂ : ನಟಿ ಮೇಘನಾ ಗಾಂವ್ಕರ್‌ ಏರ್‌ ಇಂಡಿಯಾ ಮೇಲೆ ಗರಂ ಆಗಿದ್ದಾರೆ. ಇತ್ತೀಚೆಗೆ ವಿದೇಶದಿಂದ ದೇಶಕ್ಕೆ ಮರಳಿರುವ ಮೇಘನಾ ಏರ್‌ ಇಂಡಿಯಾದಲ್ಲಿ ತಮಗಾದ ಅನುಭವದ ಬಗ್ಗೆ ಟ್ವೀಟ್‌ ಮಾಡಿದ್ದಾರೆ. ವಿದೇಶದಿಂದಯಾವುದೇ ತೊಂದರೆಯಾಗದೇ ಬಂದರೂ, ದೆಹಲಿಯಲ್ಲಿ ಏರ್‌ ಇಂಡಿಯಾ ಸಿಬ್ಬಂದಿಯಿಂದ ತೊಂದರೆ ಅನುಭವಿಸಿದೆ. ಇನ್ನುಯಾವತ್ತಿಗೂ ಏರ್‌ ಇಂಡಿಯಾದಲ್ಲಿ ಪ್ರಯಾಣಿಸುವುದಿಲ್ಲ ಎಂದು ಟ್ವೀಟ್‌ ಮಾಡಿದ್ದಾರೆ. ಇವರ ಈ ಟ್ವೀಟ್‌ಗೆ ಅವರ ಅಭಿಮಾನಿಗಳು ಬೆಂಬಲ ಸೂಚಿಸಿ ಕಾಮೆಂಟ್‌ ಮಾಡುತ್ತಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next