Advertisement
ವಿಶ್ವವನ್ನೇ ಸುತ್ತುವ ಏಕವ್ಯಕ್ತಿ ನೌಕಾಯಾನದ ಸವಾಲು 2022ರ ಸೆ.4ರಂದು ಆರಂಭಗೊಂಡಿದ್ದು, ಇದರಲ್ಲಿ 11 ದೇಶಗಳ 16 ಸ್ಪರ್ಧಿಗಳು ಭಾಗವಹಿಸಿದ್ದರು. ಭಾರತದಿಂದ ಭಾಗವಹಿಸಿದ್ದ ಅಭಿಲಾಷ್ ಬನಾಯತ್ ಹೆಸರಿನ 36 ಅಡಿ ಎತ್ತದರ ಪುಟ್ಟ ಹಡಗಿನಲ್ಲೇ, 236 ದಿನಗಳ ನೌಕಾಯಾನವನ್ನು ಪೂರ್ಣಗೊಳಿಸಿದ್ದಾರೆ. ಈ ಮೂಲಕ ಗೋಲ್ಡನ್ ಗ್ಲೊಬ್ ರೇಸ್ 2022 ವಿಶ್ವಪರ್ಯಟನಾ ಏಕವ್ಯಕ್ತಿ ನೌಕಾಯಾನದಲ್ಲಿ 2ನೇ ಸ್ಥಾನ ಪಡೆದುಕೊಂಡಿದ್ದು, ಮೊದಲ ಸ್ಥಾನವನ್ನು ದಕ್ಷಿಣ ಆಫ್ರಿಕಾದ ನಾವಿಕ ಕ್ರಿಸ್ಟನ್ ನ್ಯೂಸೆcಫರ್ ಅಲಂಕರಿಸಿದ್ದಾರೆ. Advertisement
ಪುಟ್ಟ ನೌಕೆಯಲ್ಲಿ ವಿಶ್ವಪರ್ಯಟನೆ; ಭಾರತೀಯನಿಗೆ ದ್ವಿತೀಯ ಸ್ಥಾನ
12:46 AM Apr 30, 2023 | Team Udayavani |
Advertisement
Udayavani is now on Telegram. Click here to join our channel and stay updated with the latest news.