Advertisement
ಈ ಕುರಿತು ಮಾಹಿತಿ ನೀಡಿದ ಅರುಣಾಚಲ ಪ್ರದೇಶ ಆಪ್ ಪ್ರಧಾನ ಕಾರ್ಯದರ್ಶಿ ಟೋಕೊ ನಿಕಮ್, “2024ರಲ್ಲಿ ಅರುಣಾಚಲ ಪ್ರದೇಶದಲ್ಲಿ ಅಧಿಕಾರಕ್ಕೆ ಬಂದರೆ, ಉಚಿತ ನೀರು, ವಿದ್ಯುತ್, ವೈದ್ಯಕೀಯ ಸೌಲಭ್ಯ (10 ಲಕ್ಷ ರೂ.ವರೆಗೆ) ಹಾಗೂ ವಿಶ್ವದರ್ಜೆಯ ಶಿಕ್ಷಣವನ್ನು ಒದಗಿಸಲು ಆಪ್ ಬದ್ಧವಾಗಿದೆ. ಜತೆಗೆ 2014ರ ವಿವಾದಾತ್ಮಕ ಆರುಣಾಚಲ ಪ್ರದೇಶ ಕಾನೂನುಬಾಹಿರ ಚಟುವಟಿಕೆಗಳ(ತಡೆಗಟ್ಟುವಿಕೆ) ಕಾಯಿದೆ ಹಾಗೂ 1978ರ ಆರುಣಾಚಲ ಪ್ರದೇಶ ಧಾರ್ಮಿಕ ಸ್ವಾತಂತ್ರ್ಯ ಕಾಯಿದೆಯನ್ನು ರದ್ದುಗೊಳಿಸಲಾಗುವುದು” ಎಂದು ಹೇಳಿದ್ದಾರೆ. Advertisement
AAP: ಅರುಣಾಚಲ ಪ್ರದೇಶ ಚುನಾವಣೆಯಲ್ಲಿ ಆಪ್ ಸ್ಪರ್ಧೆ
08:44 PM Jul 02, 2023 | Team Udayavani |
Advertisement
Udayavani is now on Telegram. Click here to join our channel and stay updated with the latest news.