Advertisement

ಮಾರ್ಚ್‌ 31ರ ವರೆಗೂ ಆಧಾರ್‌ ಲಿಂಕಿಂಗ್‌ ವಿಸ್ತರಣೆ?

06:40 AM Nov 28, 2017 | Team Udayavani |

ಹೊಸದಿಲ್ಲಿ: ವಿವಿಧ ಯೋಜನೆಗಳಿಗೆ ಆಧಾರ್‌ ಸಂಖ್ಯೆಯನ್ನು ಜೋಡಿಸಲು ನಿಗದಿಸಲಾಗಿರುವ ಅವಧಿಯನ್ನು ಮುಂದಿನ ವರ್ಷದ ಮಾರ್ಚ್‌ 31ರ ವರೆಗೂ ವಿಸ್ತರಿಸಲು ಸಿದ್ಧರಿದ್ದೇವೆ ಎಂದು ಸುಪ್ರೀಂಕೋರ್ಟ್‌ಗೆ ಕೇಂದ್ರ ಸರ್ಕಾರ ಹೇಳಿದೆ. ಈ ಮಧ್ಯೆ ದೆಹಲಿ ಮತ್ತು ಕೇಂದ್ರದ ನಡುವಿನ ಪ್ರಕರಣಗಳ ವಿಚಾರಣೆ ಬಳಿಕ ಕೈಗೆತ್ತಿಕೊಳ್ಳುವುದಾಗಿ ಸುಪ್ರೀಂ ಹೇಳಿದೆ. ದೆಹಲಿ ರಾಜ್ಯವಲ್ಲ, ಇದು ರಾಜ್ಯಪಾಲರು ಕೇಂದ್ರಾಡಳಿತ ಪ್ರದೇಶದ ಆಡಳಿತಾತ್ಮಕ ಮುಖ್ಯಸ್ಥರಾಗಿರುತ್ತಾರೆ ಎಂದಿತ್ತು ಸುಪ್ರೀಂ.

Advertisement
Advertisement

Udayavani is now on Telegram. Click here to join our channel and stay updated with the latest news.

Next