Advertisement

19 ದಿನಗಳ ಹಿಂದೆ ವಿವಾಹವಾದ ಯುವತಿ ನೇಣು ಬಿಗಿದು ಸಾವನ್ನಪ್ಪಿದ ಸ್ಥಿತಿಯಲ್ಲಿ ಪತ್ತೆ

06:07 PM Nov 04, 2023 | Team Udayavani |

ಬದಿಯಡ್ಕ: ಹತ್ತೂಂಬತ್ತು ದಿನಗಳ ಹಿಂದೆ ವಿವಾಹವಾದ ಯುವತಿ ಉಕ್ಕಿನಡ್ಕದ ಜಾಫರ್‌ ತಾಜುದ್ದೀನ್‌ ಅವರ ಪತ್ನಿ ಉಮೈರಾ ಬಾನು (22) ನೇಣು ಬಿಗಿದು ಸಾವನ್ನಪ್ಪಿದ ಸ್ಥಿತಿಯಲ್ಲಿ ಮೃತದೇಹ ಪತ್ತೆಯಾಗಿದೆ.

Advertisement

ಮಲಗುವ ಕೊಠಡಿಯಲ್ಲಿ ಶವ ಪತ್ತೆಯಾಗಿದ್ದು, ಮೃತದೇಹವನ್ನು ಪರಿಯಾರಂ ವೈದ್ಯಕೀಯ ಕಾಲೇಜು ಆಸ್ಪತ್ರೆಗೆ ಸಾಗಿಸಲಾಗಿದೆ. ಬದಿಯಡ್ಕ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next