Advertisement
ಗೋತಗಿ ಗ್ರಾಮದ ಬಸವರಾಜ ಬಾವಿಕಟ್ಟಿ ಮೂವರು ಪುತ್ರಿಯರಲ್ಲಿ ಇಬ್ಬರು ಪುತ್ರಿಯರನ್ನು 5 ಕಿ.ಮೀ. ದೂರದ ಹಿರೇ ಓತಗೇರಿ ಗ್ರಾಮದ ( ಹುನಗುಂದ ತಾಲೂಕು) ಜ್ಞಾನಮಂದಿರ ಶಾಲೆಗೆ ಸೇರಿಸಿದ್ದರು. ಎಂದಿನಂತೆ ಶನಿವಾರ 7 ಗಂಟೆಗೆ ಗೋತಗಿ ಗ್ರಾಮದ ಶಾಲಾ ಮಕ್ಕಳನ್ನು ಹತ್ತಿಸಿಕೊಳ್ಳಲು ಬಂದಿತ್ತು. ತನ್ನ ಅಕ್ಕಂದಿರುಗಳಿಗೆ ಟಾಟಾ ಹೇಳಲು ಬಾಲಕಿ ಚೈತ್ರಾ ಬಂದಿದ್ದಳು.
Advertisement
ಸ್ಕೂಲ್ ಬಸ್ ನ ಚಕ್ರದ ಅಡಿಗೆ ಸಿಲುಕಿ ಮೂರು ವರ್ಷದ ಬಾಲಕಿ ಮೃತ್ಯು
03:22 PM Jul 08, 2023 | Team Udayavani |
Advertisement
Udayavani is now on Telegram. Click here to join our channel and stay updated with the latest news.