Advertisement
‘ಡಯಾಪರ್ ಬೆಲೆ ಒಮ್ಮೆಲೇ 20 ಪಟ್ಟು ಹೆಚ್ಚಿಸಿದರೆ ನಾನು ಹೇಗೆ ನನ್ನ ಮಗುವಿಗೆ ಡಯಾಪರ್ ತೊಡಿಸಲಿ? ನಿಮ್ಮಿಂದ ಸಾಧ್ಯವೇ?’ ಎಂದು ಆ ಮಹಿಳೆ ಅಳುತ್ತಾ ಪ್ರಶ್ನಿಸಿರುವ ವೀಡಿಯೋ ವೈರಲ್ ಆಗಿದೆ. ಅಮೆರಿಕದ ಸೂಪರ್ ಮಾರ್ಕೆಟ್‌ಗಳಲ್ಲಿ ಜನರು ಅಗತ್ಯಕ್ಕಿಂತ ಹೆಚ್ಚು ಪ್ರಮಾಣದಲ್ಲಿ ದೈನಂದಿನ ವಸ್ತುಗಳನ್ನು ಕೊಳ್ಳುತ್ತಿರುವುದರಿಂದ ತೀವ್ರ ಅಭಾವ ಉಂಟಾಗಿದೆ. Advertisement
ಡಯಾಪರ್ ಬೆಲೆ 20 ಪಟ್ಟು ಹೆಚ್ಚಳ; ಕಣ್ಣೀರಿಟ್ಟ ಮಹಿಳೆ
10:07 AM Mar 21, 2020 | Hari Prasad |
Advertisement
Udayavani is now on Telegram. Click here to join our channel and stay updated with the latest news.