Advertisement
ಸೇತುವೆ ಮೇಲೆ ಗುರುವಾರ ಬೆಳಗ್ಗೆ ರಾಜಸ್ಥಾನದ ನೋಂದಣಿ ಸಂಖ್ಯೆ ಇರುವ ಬೈಕ್ ಪತ್ತೆಯಾಗಿದ್ದು, ಇದರಲ್ಲಿ ಗುಟ್ಕಾದ ಪ್ಯಾಕೆಟ್ಗಳು ಕಂಡು ಬಂದಿದ್ದವು. ಈ ಬೈಕ್ ಗುಟ್ಕಾ ಪ್ಯಾಕೆಟ್ ಲೈನ್ ಸೇಲ್ ಮಾರಾಟ ಮಾಡುವ ವೃತ್ತಿಯವರದ್ದು ಆಗಿರಬಹುದೆಂದು ಸಾರ್ವಜನಿಕರು ಸಂಶಯ ವ್ಯಕ್ತಪಡಿಸಿದ್ದಾರೆ.
Advertisement
Bajpe: ಮರವೂರು ನದಿಯಲ್ಲಿ ವ್ಯಕ್ತಿಯ ಶವ ಪತ್ತೆ
06:58 PM Jan 04, 2025 | Team Udayavani |
Advertisement
Udayavani is now on Telegram. Click here to join our channel and stay updated with the latest news.