Advertisement

ಪುಲ್ವಾಮಾ ರೈಲು ನಿಲ್ದಾಣದ ಹೊರಗೆ ಉಗ್ರರ ದಾಳಿ ; ರಕ್ಷಣಾ ಸಿಬ್ಬಂದಿ ಹುತಾತ್ಮ

09:44 PM Apr 18, 2022 | Team Udayavani |

ಶ್ರೀನಗರ : ಕಾಶ್ಮೀರದಲ್ಲಿ ಉಗ್ರರು ಮತ್ತೆ ಅಟ್ಟಹಾಸ ಮೆರೆದಿದ್ದು, ಸೋಮವಾರ ಸಂಜೆ ಪುಲ್ವಾಮಾದ  ಕಾಕಪೋರಾ ರೈಲು ನಿಲ್ದಾಣದ ಮೇಲೆ ಹೊಂಚು ದಾಳಿ ನಡೆಸಿದ್ದಾರೆ.

Advertisement

ರೈಲ್ವೇ ನಿಲ್ದಾಣದ ಹೊರಗೆ ನಡೆದ ಭೀಕರ ಉಗ್ರ ದಾಳಿಯಲ್ಲಿ ಒಬ್ಬ ರೈಲ್ವೆ ರಕ್ಷಣಾ ಪಡೆ ಸಿಬ್ಬಂದಿ ಹುತಾತ್ಮರಾಗಿದ್ದಾರೆ. ಇನ್ನೊಬ್ಬ ಎಎಸ್ಐ ದೇವರಾಜ್ ಕುಮಾರ್ ಅವರು ಭಯೋತ್ಪಾದಕ ದಾಳಿಯಲ್ಲಿ ಗಾಯಗೊಂಡಿದ್ದಾರೆ.

ಇಡೀ ಪ್ರದೇಶವನ್ನು ಪೊಲೀಸರು, ಸೇನೆ ಸುತ್ತುವರಿದಿದ್ದು , ಉಗ್ರರ ಪತ್ತೆಗಾಗಿ ಕಾರ್ಯಾಚರಣೆ ನಡೆಸಲಾಗುತ್ತಿದೆ.

ಇದನ್ನೂ ಓದಿ : ಜಹಾಂಗೀರ್‌ಪುರಿ ಹಿಂಸಾಚಾರ: ಗುಂಡಿನ ದಾಳಿ ನಡೆಸಿದ ಸೋನು ಚಿಕ್ನಾ ಅರೆಸ್ಟ್

Advertisement

Udayavani is now on Telegram. Click here to join our channel and stay updated with the latest news.

Next