Advertisement
ಧಾರವಾಡದ ಸುರೇಂದ್ರ ದೊಡ್ಡಮನಿ ಎಂಬುವರಿಗೆ ಸೇರಿರುವ ಈ ಕಾರು ಅವರ ಸಂಬಂದಿಕರು ಚಾಲಕನನ್ನು ಕರೆದುಕೊಂಡು ಚಿಕ್ಕಮಗಳೂರು ಸಮೀಪ ಇರುವ ಮುಳ್ಳಯ್ಯನಗಿರಿ,ದತ್ತಪೀಠ ಮತ್ತಿತರ ಸ್ಥಳಗಳನ್ನು ನೋಡಿಕೊಂಡು ಮರಳಿ ಊರಿಗೆ ಹೋಗುವಾಗ ಕಡೂರು ಸಮೀಪ ಘಟನೆ ನಡೆದಿದೆ.
Advertisement
Kadur: ಕಾರಿನ ಬಾನೆಟ್ ನಲ್ಲಿ ಕಾಣಿಸಿಕೊಂಡ ಬೆಂಕಿ; ಅಪಾಯದಿಂದ ಪಾರು
06:53 PM Jun 08, 2024 | Team Udayavani |
Advertisement
Udayavani is now on Telegram. Click here to join our channel and stay updated with the latest news.