Advertisement
ಮೇವಿಗಾಗಿ ತಾಯಿ ಆನೆಯೊಂದಿಗೆ ಎರಡು ಪುಟಾಣಿ ಅವಳಿ ಆನೆಗಳು ರಸ್ತೆ ದಾಟುತ್ತಿರುವುದನ್ನು ವನ್ಯಜೀವಿ ಛಾಯಾ ಗ್ರಾಹಕರೊಬ್ಬರು ತಮ್ಮ ಕ್ಯಾಮರಾದಲ್ಲಿ ಪೋಟೋ ಕ್ಲಿಕ್ಕಿಸಿದ್ದಾರೆ. ಪ್ರವಾಸಿಗರು ತಾಯಿ ಆನೆ ಮತ್ತು ಮುದ್ದಾದ ಆನೆಮರಿಗಳನ್ನು ಕಂಡು, ಫೋಟೋ ಕ್ಲಿಕ್ಕಿಸಿ ಸಂತಸಪಟ್ಟರು.
Advertisement
ಹುಣಸೂರು: ಹೆಣ್ಣಾನೆಯೊಂದು ಅವಳಿ ಮರಿಗಳೊಂದಿಗೆ ರಸ್ತೆ ಬದಿಯಲ್ಲಿ ಕಂಡ ದೃಶ್ಯ
03:25 PM Sep 19, 2022 | Team Udayavani |
Advertisement
Udayavani is now on Telegram. Click here to join our channel and stay updated with the latest news.