Advertisement
ಅನುರಾಗ್ ಸಿಂಗ್ ಎಂಬವರು ತಮ್ಮ ಸ್ನೇಹಿತರೊಂದಿಗೆ ಬಾಂದ್ರಾದಲ್ಲಿರುವ ಪಂಜಾಬಿ ಡಾಬಾ ಒಂದಕ್ಕೆ ಭೇಟಿ ನೀಡಿ, ಮಟನ್ ಹಾಗೂ ಚಿಕನ್ ಊಟಗಳನ್ನು ಆರ್ಡರ್ ಮಾಡಿದ್ದಾರೆ. ಕೋಳಿ ಮಾಂಸ ತಿನ್ನುವಾಗ ಅದರಲ್ಲಿನ ಮಾಂಸ ಕೋಳಿಯಂತೆ ಅನ್ನಿಸದ ಕಾರಣ ಪರಿಶೀಲಿಸಿದಾಗ ಅದು ಸತ್ತ ಇಲಿ ಎಂಬುದು ತಿಳಿದುಬಂದಿದೆ. ತತ್‌ಕ್ಷಣವೇ ಸಿಂಗ್ ಈ ಸಂಬಂಧಿಸಿದಂತೆ ಹೊಟೇಲ್ ಮ್ಯಾನೇಜರ್‌ಗೆ ದೂರು ನೀಡಿದರೂ ಅವರು ಸರಿಯಾಗಿ ಸ್ಪಂದಿಸಿಲ್ಲ. ಬಳಿಕ ಈ ಸಂಬಂಧಿಸಿದಂತೆ ಜಾಲತಾಣದಲ್ಲಿ ಪೋಸ್ಟ್ ಕೂಡ ಮಾಡಿ, ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಊಟ ಸೇವಿಸಿದ ಬಳಿಕ ತಮ್ಮ ಆರೋಗ್ಯ ಹದಗೆಟ್ಟಿತು ಎಂಬುದಾಗಿಯೂ ಸಿಂಗ್ ಆರೋಪಿಸಿದ್ದಾರೆ. Advertisement
Chicken: ಕೋಳಿ ಮಾಂಸದೂಟದಲ್ಲಿ ಸತ್ತ ಇಲಿ!
12:25 AM Aug 17, 2023 | Team Udayavani |
Advertisement
Udayavani is now on Telegram. Click here to join our channel and stay updated with the latest news.