Advertisement
ಮಾ. 2ರಂದು ಶೈನಿ ಕೆ.ಅವರು ತನ್ನ ಸ್ನೇಹಿತ ಆಲ್ಬಿನ್ ಬೆನ್ನಿಯನ್ನು ಕುಳ್ಳಿರಿಸಿಕೊಂಡು ಮಣಿಪಾಲದ ಡಿಸಿ ಆಫೀಸ್ ರಸ್ತೆಯ ಕಡೆಗೆ ಬರುತ್ತಿರುವಾಗ ನಿಹಾಲ್ ಖಾನ್ ಅವರು ತನ್ನ ಕಾರನ್ನು ಅತಿವೇಗ ಮತ್ತು ಅಜಾರೂಕತೆಯಿಂದ ಚಲಾಯಿಸಿಕೊಂಡು ಬಂದು ಸ್ಕೂಟರ್ಗೆ ಢಿಕ್ಕಿಯಾದ ಕಾರಣ ಸವಾರರು ರಸ್ತೆಗೆ ಬಿದ್ದು ಗಾಯಗೊಂಡರು.ಅವರನ್ನು ಮಣಿಪಾಲದ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಮಣಿಪಾಲ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.