Advertisement
ದಿ ರಿಟ್ ಕಾರ್ಲ್ಟನ್‌ನಲ್ಲಿ “ಗಾರ್ಡನ್ ಆಫ್ ಈಡನ್’ ಪರಿಕಲ್ಪನೆಯಲ್ಲಿ, ಆರ್ಗಾನಿಕ್ ಆಹಾರಗಳ ವೈವಿಧ್ಯಮ ಮೇಳ ತೆರೆದುಕೊಳ್ಳಲಿದೆ. ಎರಡು ದಿನದ ಈ ಫೆಸ್ಟ್‌ನಲ್ಲಿ, ಮಹಾನಗರದ 16 ಪ್ರತಿಷ್ಠಿತ ರೆಸ್ಟೋರೆಂಟ್‌ಗಳು ಪಾಲ್ಗೊಳ್ಳಲಿವೆ. ಸಾವಿರಾರು ಮಾದರಿಯ ಖಾದ್ಯಗಳನ್ನು ಇವು ಗ್ರಾಹಕರ ಮುಂದೆ ಇಡಲಿದ್ದು, ಅತ್ಯುತ್ತಮ ರೆಸ್ಟೋರೆಂಟ್ ಅನ್ನು ಮಾರ್ಕೋ ಪೀರ್ರೆ ವೈಟ್ ಆಯ್ಕೆಮಾಡಲಿದ್ದಾರೆ.
ಎಲ್ಲಿ?: ದಿ ರಿಟ್ ಕಾರ್ಲ್ಟನ್, ರೆಸಿಡೆನ್ಸಿ ರಸ್ತೆ
ಪ್ರವೇಶ: 500 ರೂ. ಮೇಲ್ಪಟ್ಟು