Advertisement
“ಬ್ಯಾಂಕ್‌ಗಳಿಂದ ಪಡೆದ ಮಾಹಿತಿಯ ಪ್ರಕಾರ, ಚಲಾವಣೆಯಿಂದ ಮರಳಿ ಪಡೆದ 2,000 ರೂ.ಗಳ ನೋಟುಗಳ ಒಟ್ಟು ಮೌಲ್ಯ 0.24 ಲಕ್ಷ ಕೋಟಿ ರೂ. ಪರಿಣಾಮವಾಗಿ, ಆಗಸ್ಟ್ 31 ರ ವ್ಯವಹಾರದ ಮುಕ್ತಾಯದ ವೇಳೆಗೆ ಚಲಾವಣೆಯಲ್ಲಿರುವ 2,000 ರೂ. ಬ್ಯಾಂಕ್ ನೋಟುಗಳಲ್ಲಿ 93 ಪ್ರತಿಶತವು ಹಿಂತಿರುಗಿದೆ”ಎಂದು ಆರ್‌ಬಿಐ ಹೇಳಿದೆ. ಮೇ 19 ರಂದು ಚಲಾವಣೆಯಲ್ಲಿದ್ದ 2,000 ರೂ. ನೋಟುಗಳನ್ನು ಹಿಂಪಡೆಯಲಾಗಿತ್ತು.
Advertisement
Rs 2,000; ಹಿಂತೆಗೆದುಕೊಂಡ ಬಳಿಕ 93% ರಷ್ಟು ನೋಟುಗಳು ರಿಟರ್ನ್
08:15 PM Sep 01, 2023 | Team Udayavani |
Advertisement
Udayavani is now on Telegram. Click here to join our channel and stay updated with the latest news.