Advertisement
29 ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳ 3 ಸಾವಿರ ನಗರ ಸ್ಥಳೀಯ ಸಂಸ್ಥೆಗಳಿಂದ ದತ್ತಾಂಶಗಳನ್ನು ಸರಕಾರ ಸಂಗ್ರಹಿಸಿದೆ. 38,000 ಕಾರ್ಮಿಕರ ಪೈಕಿ ಶೇ.91ರಷ್ಟು ಮಂದಿ ಎಸ್ಸಿ, ಎಸ್ಟಿ ಮತ್ತು ಒಬಿಸಿಗೆ ಸೇರಿದವರು. ಶೇ.68.9ರಷ್ಟು ಮಂದಿ ಪ.ಜಾತಿ, ಶೇ.14.7 ಮಂದಿ ಒಬಿಸಿ ಮತ್ತು ಶೇ.8.3ರಷ್ಟು ಮಂದಿ ಪ.ಪಂಗಡ, ಶೇ.8ರಷ್ಟು ಮಂದಿ ಜನರಲ್ ಕೆಟಗರಿಗೆ ಸೇರಿದವರು ಎಂಬುದು ತಿಳಿದುಬಂದಿದೆ. Advertisement
Cleaning; ಸ್ವಚ್ಛತಾ ಕಾರ್ಮಿಕರ ಪೈಕಿ ಶೇ.92 ಎಸ್ಸಿ, ಎಸ್ಟಿ, ಒಬಿಸಿ ವರ್ಗದವರು: ಕೇಂದ್ರ
01:14 AM Oct 01, 2024 | Team Udayavani |
Advertisement
Udayavani is now on Telegram. Click here to join our channel and stay updated with the latest news.