Advertisement

ಪಾಕ್‌ ತಂಡದಲ್ಲಿ 9 ಹೊಸ ಮುಖ

12:38 AM Jan 18, 2021 | Team Udayavani |

ಕರಾಚಿ: ಪ್ರವಾಸಿ ದಕ್ಷಿಣ ಆಫ್ರಿಕಾ ಎದುರಿನ ಎರಡು ಪಂದ್ಯಗಳ  ಟೆಸ್ಟ್‌  ಸರಣಿಗೆ ಪಾಕಿಸ್ಥಾನ 20 ಸದಸ್ಯರ ತಂಡವನ್ನು ಪ್ರಕಟಿಸಿದೆ. ಇದರಲ್ಲಿ 9 ಮಂದಿ ಹೊಸಬರೆಂಬುದು ವಿಶೇಷ. ನ್ಯೂಜಿಲ್ಯಾಂಡ್‌ ಪ್ರವಾಸದ ವೇಳೆ ತಂಡದಲ್ಲಿದ್ದ ಹ್ಯಾರಿಸ್‌ ಸೊಹೈಲ್‌, ಶಾನ್‌ ಮಸೂದ್‌, ಮೊಹಮ್ಮದ್‌ ಅಬ್ಟಾಸ್‌, ಜಾಫ‌ರ್‌ ಗೋಹರ್‌ ಅವರನ್ನು ಕೈಬಿಡಲಾಗಿದೆ.

Advertisement

ಪಾಕಿಸ್ಥಾನ ತಂಡ: ಬಾಬರ್‌ ಆಜಂ (ನಾಯಕ), ಅಬಿದ್‌ ಅಲಿ, ಅಬ್ದುಲ್ಲ ಶಫೀಕ್‌, ಇಮ್ರಾನ್‌ ಬಟ್‌, ಅಜರ್‌ ಅಲಿ, ಫ‌ವಾದ್‌ ಆಲಂ, ಕಮ್ರಾನ್‌ ಗುಲಾಂ, ಸಲ್ಮಾನ್‌ ಅಲಿ, ಸೌದ್‌ ಶಕೀಲ್‌, ಫಾಹಿಮ್‌ ಅಶ್ರಫ್, ಮೊಹಮ್ಮದ್‌ ನವಾಜ್‌, ಮೊಹ ಮ್ಮದ್‌ ರಿಜ್ವಾನ್‌, ಸಫ‌ìರಾಜ್‌, ನೌಮಾನ್‌ ಆಲಿ, ಸಾಜಿದ್‌ಖಾನ್‌, ಯಾಸಿರ್‌ ಶಾ, ಹ್ಯಾರಿಸ್‌

ರವೂಫ್, ಹಸನ್‌ ಅಲಿ, ಶಾಹೀನ್‌ ಅಫ್ರಿದಿ, ತಾಬಿಶ್‌ ಖಾನ್‌.

Advertisement

Udayavani is now on Telegram. Click here to join our channel and stay updated with the latest news.

Next