Advertisement
ಸಂಬಂಧಿಕರ ನಡುವೆ ಮದುವೆ ವಿಚಾರವಾಗಿ ಮನಸ್ತಾಪವಾಗಿತ್ತು. ಈ ಹಿನ್ನೆಲೆಯಲ್ಲಿ ರಾತ್ರಿ ವೇಳೆ ಏಕಾಏಕಿ ಮನೆಗೆ ನುಗ್ಗಿದ ಸಂಬಂಧಿಕರು ನಿದ್ರೆಯಲ್ಲಿದ್ದವರ ಮೇಲೆ ಮನಬಂದಂತೆ ಗುಂಡುಹಾರಿಸಿ, ಹತ್ಯೆಗೈದಿದ್ದಾರೆ. ಪ್ರಕರಣ ಸಂಬಂಧಿಸಿದಂತೆ ದೂರು ದಾಖಲಿಸಿ, ತನಿಖೆ ನಡೆಸಲಾಗುತ್ತಿದೆ. Advertisement
ಮದುವೆ ವಿವಾದ: ಸಂಬಂಧಿಕರಿಂದಲೇ ಮಲಗಿದ್ದವರ ಮೇಲೆ ಗುಂಡಿನ ದಾಳಿ… 9 ಮಂದಿ ಹತ್ಯೆ
09:10 PM Jun 28, 2023 | Team Udayavani |
Advertisement
Udayavani is now on Telegram. Click here to join our channel and stay updated with the latest news.