Advertisement

8 ಲಷ್ಕರ್‌ ಉಗ್ರರ ಹೆಡೆಮುರಿ ಕಟ್ಟಿದ ಕಾಶ್ಮೀರಿ ಪೊಲೀಸರು

09:21 AM Sep 11, 2019 | keerthan |

ಶ್ರೀನಗರ: ಕಣಿವೆ ರಾಜ್ಯ ಜಮ್ಮು ಕಾಶ್ಮೀರದ ಸೋಪೂರ್‌ ನಲ್ಲಿ ಪಾಕಿಸ್ಥಾನ ಮೂಲದ ಎಂಟು ಲಶ್ಕರ್‌ ಉಗ್ರರನ್ನು ಪೊಲೀಸರು ಬಂಧಿಸಿರುವ ಮಹತ್ವದ ಬೆಳವಣಿಗೆ ವರದಿಯಾಗಿದೆ.

Advertisement

ಭಾರತೀಯ ಸೇನಾ ಪಡೆಗಳ ಕ್ಯಾಂಪ್‌ ಮೇಲೆ ದಾಳಿ ನಡೆಸಲು ಈ ಉಗ್ರರು ಒಳನುಸುಳಿ ಬಂದಿದ್ದರು ಎಂದು ಶಂಕೆ ವ್ಯಕ್ತಪಡಿಸಲಾಗಿದೆ.

ಕಳೆದ ಕಲವು ದಿನಗಲ ಹಿಂದಷ್ಟೇ ಎಲ್‌ ಒಸಿ ಗಡಿ ಭಾಗದಲ್ಲಿ ಪಾಕಿಸ್ಥಾನ ಮೂಲದ ಇಬ್ಬರು ಉಗ್ರರನ್ನು ಭಾರತೀಯ ಸೇನೆ ಬಂಧಿಸಿತ್ತು. ಪಾಕ್‌ ಸೇನೆಯೇ ತಮಗೆ ತರಬೇತಿ ಕೊಟ್ಟು ಭಾರತೀಯ ಗಡಿಯೊಳಗೆ ಕಳುಹಿಸಿತ್ತು ಎಂಬ ಸ್ಫೋಟಕ ಮಾಹಿತಿಯನ್ನು ಆ ಬಂಧಿತ ಉಗ್ರರು ಬಾಯಿ ಬಿಟ್ಟಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next