Advertisement
ಇವರು ನಗರದ ಬೀಬಿ ಅಲಾಬಿ ರಸ್ತೆಯಲ್ಲಿ ಒಣ ಅಡಿಕೆ ವ್ಯಾಪಾರಿಯಾಗಿದ್ದು, ಗುಜರಾತ್‌ನ ಕಮಲೇಶ್ ಪಡಾಲಿಯಾ ಎಂಬಾತನಿಗೆ 72 ಮೂಟೆಗಳಲ್ಲಿ ತಲಾ 65 ಕೆ.ಜಿ.ಯಂತೆ 14,98,770 ರೂ.ಗಳಿಗೆ ಅಡಿಕೆ ಮಾರಾಟ ಮಾಡಿದ್ದರು. ಹಂತ ಹಂತವಾಗಿ 6 ಲ.ರೂ.ಗಳನ್ನು ಆರ್‌ಟಿಜಿಎಸ್ ಮೂಲಕ ಪಡೆದುಕೊಂಡಿದ್ದರು.
Advertisement
Fraud ಅಡಿಕೆ ವ್ಯಾಪಾರಿಗೆ 8.98 ಲ.ರೂ. ವಂಚನೆ
11:54 PM Jul 15, 2024 | Team Udayavani |
Advertisement
Udayavani is now on Telegram. Click here to join our channel and stay updated with the latest news.