Advertisement
ನ್ಯಾಯಾಧಿಕರಣದ ಹೆಚ್ಚುವರಿ ಹೊಣೆ ಹೊತ್ತಿರುವ ಪ್ರಿಸೈಡಿಂಗ್ ಆಫೀಸರ್ ದೀಪಕ್ ಠಕ್ಕರ್ ಎರಡು ಪ್ರಕರಣಗಳ ವಿಚಾರಣೆ ನಡೆಸಿ, ಸರ್ಕಾರಿ ಸ್ವಾಮ್ಯದ ಬ್ಯಾಂಕ್ ಪರವಾಗಿ ಆದೇಶ ನೀಡಿದ್ದಾರೆ. 7,200 ಕೋಟಿ ರೂ.ಗಳ ಜೊತೆಗೆ 2018ರ ಜೂ. 30 ರಿಂದ ಪೂರ್ವಾನ್ವಯ ವಾಗುವಂತೆ ಪ್ರತಿ ವರ್ಷ ಶೇ.14.30ರ ಬಡ್ಡಿ ದರವನ್ನೂ ಪಾವತಿ ಮಾಡಬೇಕು ಎಂದು ಠಕ್ಕರ್ ತಮ್ಮ ಆದೇಶದಲ್ಲಿ ತಿಳಿಸಿದ್ದಾರೆ. Advertisement
7,200 ಕೋಟಿ ನೀಡಿ: ನೀರವ್‌ಗೆ ಆದೇಶ
01:23 AM Jul 07, 2019 | Team Udayavani |
Advertisement
Udayavani is now on Telegram. Click here to join our channel and stay updated with the latest news.