Advertisement

ರಾಜ್ಯದಲ್ಲಿಂದು 720 ಮಂದಿಗೆ ಕೋವಿಡ್‌ ಪಾಸಿಟಿವ್‌; ಇಬ್ಬರು ಸಾವು

09:19 PM Aug 21, 2022 | Team Udayavani |

ಬೆಂಗಳೂರು: ರಾಜ್ಯದಲ್ಲಿಂದು 720 ಮಂದಿಗೆ ಕೋವಿಡ್‌ ಸೋಂಕು ದೃಢಪಟ್ಟಿದೆ.

Advertisement

ಅನಾರೋಗ್ಯದಿಂದ ಬಳಲುತ್ತಿದ್ದ ಬಳ್ಳಾರಿ, ಶಿವಮೊಗ್ಗ ಜಿಲ್ಲೆಯ ತಲಾ ಒಬ್ಬರು ಸೋಂಕಿನಿಂದ ಮೃತಪಟ್ಟಿದ್ದಾರೆ.

ಬೆಂಗಳೂರು ನಗರ 273, ಹಾಸನ 63, ಮೈಸೂರು 43, ಬಳ್ಳಾರಿ 31, ಚಿಕ್ಕಮಗಳೂರು 30, ಕೊಡಗು 29, ಧಾರವಾಡ 25, ಉತ್ತರಕನ್ನಡ 20, ರಾಯಚೂರು 19,ಕೋಲಾರ 17, ಬೆಳಗಾವಿ 16, ಬೆಂಗಳೂರು ಗ್ರಾಮಾಂತರ, ಶಿವಮೊಗ್ಗ ತಲಾ 15, ಮಂಡ್ಯ, ತುಮಕೂರು ತಲಾ 14, ಬಾಗಲಕೋಟೆ, ಹಾವೇರಿ , ದಕ್ಷಿಣಕನ್ನಡ ತಲಾ 12, ಚಿಕ್ಕಬಳ್ಳಾಪುರ 11, ಉಡುಪಿ 10, ಚಾಮರಾಜನಗರ 8, ಕಲಬುರಗಿ 9, ದಾವಣಗೆರೆ 7, ಕೊಪ್ಪಳ 6, ವಿಜಯಪುರ 3, ಚಿತ್ರದುರ್ಗ, ಗದಗ , ರಾಮನಗರ ಜಿಲ್ಲೆಯಲ್ಲಿ ತಲಾ 2 ಪಾಸಿಟಿವ್‌ ವರದಿಯಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next