Advertisement

ಶೇ.80 ತೆರಿಗೆದಾರರಿಂದ ಹೊಸ ಪದ್ಧತಿ ಆಯ್ಕೆ?

10:03 AM Feb 08, 2020 | Hari Prasad |

ಮುಂಬಯಿ: ದೇಶದಲ್ಲಿ ತೆರಿಗೆ ಪಾವತಿ ಮಾಡುವ ಶೇ.80ರಷ್ಟು ಮಂದಿ ಬಜೆಟ್‌ನಲ್ಲಿ ಪ್ರಕಟಿಸಲಾಗಿರುವ ಹೊಸ ವ್ಯವಸ್ಥೆಯನ್ನು ಆಯ್ಕೆ ಮಾಡುವ ವಿಶ್ವಾಸವನ್ನು ಕೇಂದ್ರ ವಿತ್ತ ಸಚಿವಾಲಯ ವ್ಯಕ್ತಪಡಿಸಿದೆ.

Advertisement

ಮುಂಬಯಿನಲ್ಲಿ ಮಾತನಾಡಿದ ಕಂದಾಯ ಕಾರ್ಯದರ್ಶಿ ಅಜಯ ಭೂಷಣ ಪಾಂಡೆ, ‘ಬಜೆಟ್‌ನಲ್ಲಿ ಹೊಸ ವ್ಯವಸ್ಥೆ ಪ್ರಕಟಿಸುವುದಕ್ಕೆ ಮೊದಲು 5.78 ಕೋಟಿ ತೆರಿಗೆದಾರರ ವಿವರ ಪರಿಶೀಲಿಸಲಾಗಿತ್ತು.

ಈ ಪೈಕಿ ಶೇ.69 ರಷ್ಟು ಮಂದಿ ಹೊಸ ವ್ಯವಸ್ಥೆಯಲ್ಲಿ ತೆರಿಗೆ ಉಳಿತಾಯ ಮಾಡಲಿದ್ದಾರೆ. ಶೇ.11 ಮಂದಿ ಹಳೆಯ ವ್ಯವಸ್ಥೆಯಲ್ಲಿಯೇ ಮುಂದುವರಿಯುವ ಆಸಕ್ತಿ ವ್ಯಕ್ತಪಡಿಸಿದ್ದರು’ ಎಂದಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next