Advertisement
ಈ ಸಂದರ್ಭದಲ್ಲಿ ತಮಗೆ ಮಸಾಲೆ ಪದಾರ್ಥಗಳು ಕಡಿಮೆ ಇರುವ ಊಟ ನೀಡಬೇಕೆಂದು ಮನವಿ ಮಾಡಿದ್ದಾರೆ. ಜೀರಾ ರೈಸ್, ಅಲೂ ಚೋಖಾ ಮತ್ತು ದಾಲ್ ಕೊಡುವಂತೆ ಆರ್‌ಜೆಡಿಯ ಅಧ್ಯಕ್ಷ ಮನವಿ ಮಾಡಿದರು. ವಿಚಾರಣೆಗೆ ಹಾಜರಾಗುವ ನಿಟ್ಟಿನಲ್ಲಿ ಗುರುವಾರ ಬೆಳಗ್ಗೆ 10.40ರ ಸುಮಾರಿಗೆ ಸಿಬಿಐ ಕಚೇರಿಗೆ ಆಗಮಿಸಿದರು. ಐವರು ಅಧಿಕಾರಿಗಳ ತಂಡ 2006ರಲ್ಲಿ ನಡೆದಿತ್ತು ಎಂದು ಹೇಳಲಾಗಿರುವ ಅವ್ಯವಹಾರ ಆರೋಪಕ್ಕೆ ಸಂಬಂಧಿಸಿ ಮಾಹಿತಿ ಪಡೆದುಕೊಂಡಿತು. Advertisement
ಮಸಾಲೆ ಕಮ್ಮಿ ಇರುವ ಊಟ ಕೊಡಿ: ಲಾಲು
06:05 AM Oct 06, 2017 | Team Udayavani |
Advertisement
Udayavani is now on Telegram. Click here to join our channel and stay updated with the latest news.