Advertisement
2023ರ ವರೆಗೆ ಇತ್ಯರ್ಥ ವಾಗದೆ ಬಾಕಿ ಉಳಿದರುವ 6,903 ಭ್ರಷ್ಟಾಚಾರ ಪ್ರಕರಣಗಳ ಪೈಕಿ 1,379 ಪ್ರಕರಣಗಳು ಮೂರು ವರ್ಷಗಳಿಂದ ಕೋರ್ಟ್‌ನಲ್ಲಿ ವಿಚಾರಣೆಯ ಹಂತ ದಲ್ಲಿವೆ. 875 ಪ್ರಕರಣಗಳು 3 ವರ್ಷ ಗಳಿಗಿಂತ ಹೆಚ್ಚು ಕಾಲದಿಂದ ವಿಚಾರಣ ಹಂತದಲ್ಲಿವೆ. 2,188 ಪ್ರಕರಣಗಳು 5 ವರ್ಷ ಮತ್ತು 2,100 ಪ್ರಕರಣ ಗಳು 10 ವರ್ಷಗಳಿಗಿಂತ ಹೆಚ್ಚು ಸಮಯದಿಂದ ಇತ್ಯರ್ಥಗೊಳ್ಳದೆ ಬಾಕಿ ಉಳಿದಿವೆ ಎಂದು ವರದಿ ತಿಳಿಸಿದೆ.
Advertisement
CBI ತನಿಖೆಕೈಗೊಂಡ 6,900 ಪ್ರಕರಣ ಅತಂತ್ರ! ಕೇಂದ್ರ ಸರಕಾರದ ವರದಿಯಲ್ಲೇ ಉಲ್ಲೇಖ
12:31 AM Sep 03, 2024 | Team Udayavani |
Advertisement
Udayavani is now on Telegram. Click here to join our channel and stay updated with the latest news.