Advertisement

ಅಸ್ಸಾಂ ಸಿಎಂ ಸರ್ಬಾನಂದಾ ಸಮ್ಮುಖದಲ್ಲಿ 644 ಉಗ್ರರು 177 ಶಸ್ತ್ರಾಸ್ತ್ರಗಳ ಜತೆ ಶರಣು!

09:58 AM Jan 24, 2020 | Nagendra Trasi |

ಗುವಾಹಟಿ: ನಿಷೇಧಿತ ಎಂಟು ಬಂಡುಕೋರ ಸಂಘಟನೆಯ ಸುಮಾರು 644 ಉಗ್ರರು 177 ಶಸ್ತ್ರಾಸ್ತ್ರಗಳ ಜತೆ ಶರಣಾಗಿರುವ ಘಟನೆ ಅಸ್ಸಾಂನಲ್ಲಿ ನಡೆದಿದೆ ಎಂದು ಪೊಲೀಸರು ತಿಳಿಸಿದ್ದಾರೆ.

Advertisement

ಯುಎಲ್ ಎಫ್ ಎ(1), ಎನ್ ಡಿಎಫ್ ಬಿ, ಆರ್ ಎನ್ ಎಲ್ ಎಫ್, ಕೆಎಲ್ ಒ, ಸಿಪಿಐ(ಮಾವೋವಾದಿ), ಎನ್ ಎಸ್ ಎಸ್ ಎ, ಎಡಿಎಫ್ ಮತ್ತು ಎನ್ ಎಲ್ ಎಫ್ ಬಿ ಬಂಡುಕೋರ ಸಂಘಟನೆಯ ನೂರಾರು ಉಗ್ರರು ಅಸ್ಸಾಂ ಮುಖ್ಯಮಂತ್ರಿ ಸರ್ಬಾನಂದಾ ಸೋನೋವಾಲ್ ಸಮ್ಮುಖದಲ್ಲಿ ಶರಣಾಗಿರುವುದಾಗಿ ವರದಿ ತಿಳಿಸಿದೆ.

Advertisement

Udayavani is now on Telegram. Click here to join our channel and stay updated with the latest news.

Next