Advertisement
ಸಮವಸ್ತ್ರ ಧರಿಸದೇ ಚಾಲನೆ ವಿರುದ್ಧ 252 ಪ್ರಕರಣ ದಾಖಲಿಸಿ 12,600 ರೂ. ದಂಡ, ಸೀಟ್ ಬೆಲ್ಟ್ ಧರಿಸದಿರುವುದಕ್ಕೆ 40 ಪ್ರಕರಣ-20 ಸಾವಿರ ರೂ. ದಂಡ, ನೋಂ ಎಂಟ್ರಿ 134 ಕೇಸ್-67 ಸಾವಿರ ರೂ. ದಂಡ, ದೋಷಪೂರಿತ ನಂಬರ್ ಪ್ಲೇಟ್ 48 ಪ್ರಕರಣ-24 ಸಾವಿರ ರೂ. ದಂಡ ವಸೂಲಿ ಮಾಡಲಾಗಿದೆ. ಹಾಗೆಯೇ ಲೇನ್ ಶಿಸ್ತು ಉಲ್ಲಂಘಿಸಿದ 6 ಪ್ರಕರಣಗಳಲ್ಲಿ 3 ಸಾವಿರ ರೂ., ನಿಲುಗಡೆ ನಿಷೇಧ 64 ಪ್ರಕರಣ- 64 ಸಾವಿರ ರೂ., ಫುಟ್‌ಪಾತ್ ಪಾರ್ಕಿಂ ಗ್ 4 ಪ್ರಕರಣ- 4 ಸಾವಿರ ರೂ., ಕರ್ಕಶ ಹಾರ್ನ್ 13 ಪ್ರಕರಣ-6500 ರೂ. ದಂಡ ಹಾಕಲಾ ಗಿದೆ. ಇತರೆ 33 ಪ್ರಕರಣಗಳನ್ನು ದಾಖಲಿಸಿ 19 ಸಾವಿರ ದಂಡ ವಸೂಲಿ ಮಾಡಲಾಗಿದೆ. Advertisement
Bangalore: ವಾಟರ್ ಟ್ಯಾಂಕರ್‌ಗಳ ವಿರುದ್ಧ 595 ಕೇಸ್: 3.33 ಲಕ್ಷ ರೂ. ದಂಡ ಸಂಗ್ರಹ
10:38 AM Feb 01, 2024 | Team Udayavani |
Advertisement
Udayavani is now on Telegram. Click here to join our channel and stay updated with the latest news.