Advertisement

ಯಾದಗಿರಿಯಲ್ಲಿ ಮತ್ತೆ 52 ಜನರಿಗೆ ಸೋಂಕು ದೃಢ

07:45 PM Jun 13, 2020 | Sriram |

ಯಾದಗಿರಿ: ಜಿಲ್ಲೆಯಲ್ಲಿ ಶನಿವಾರವೂ ಕೋವಿಡ್‌-19 ಆರ್ಭಟ ಮುಂದುವರೆಸಿದ್ದು ಬರೋಬ್ಬರಿ 52 ಜನರಲ್ಲಿ ಸೋಂಕು ದೃಡವಾಗಿದೆ.

Advertisement

ಯಾದಗಿರಿ ತಾಲೂಕಿನ ತವರು ನಾಯಕ್ ತಾಂಡಾದ 3 ತಿಂಗಳ ಹಸುಗೂಸು ಪಿ  6642, ಸೇರಿ ತಾಂಡಾದ 8 ಜನರಲ್ಲಿ ಸೋಂಕು ಪತ್ತೆಯಾಗಿದ್ದು, ಜಿಲ್ಲೆಯ ವಡಗೇರಾ ತಾಲೂಕಿನ ಬೆಂಡೆಬೆಂಬಳಿಯ 15 ಜನರಲ್ಲಿ ಸೋಂಕು ವಕ್ಕತಿಸಿದೆ. ಅಲ್ಲದೆ 10 ವರ್ಷದೊಳಗಿನ 10 ಮಕ್ಕಳು ಸೇರಿದಂತೆ 27 ಪುರುಷರು ಮತ್ತು 25 ಮಹಿಳೆಯರು ಸೋಂಕಿಗೆ ತುತ್ತಾಗಿದ್ದಾರೆ. ಜಿಲ್ಲೆಯಲ್ಲಿ ಈವರೆಗ 735 ಇದ್ದ ಸೋಂಕಿತರ ಸಂಖ್ಯೆ 787ಗೆ ಏರಿಕೆಯಾಗಿದೆ.

 

Advertisement

Udayavani is now on Telegram. Click here to join our channel and stay updated with the latest news.

Next