Advertisement

ಅಸ್ಸಾಂನಲ್ಲಿ 5.5 ಅಂಕ ತೀವ್ರತೆಯ ಭೂಕಂಪ; ಜೀವ ಹಾನಿ ಇಲ್ಲ

12:17 PM Jun 11, 2018 | Team Udayavani |

ಗುವಾಹಟಿ: ಅಸ್ಸಾಂ ನಲ್ಲಿ ಇಂದು ಬೆಳಗ್ಗೆ 5.1 ಅಂಕಗಳ ತೀವ್ರತೆಯ ಭೂಕಂಪ ಸಂಭವಿಸಿರುವುದಾಗಿ ವರದಿಯಾಗಿದೆ. ಆದರೆ ಯಾವುದೇ ಜೀವಹಾನಿ, ಸೊತ್ತು ನಾಶ-ನಷ್ಟ ಉಂಟಾದ ವರದಿಗಳು ಬಂದಿಲ್ಲ.

Advertisement

ಶಿಲ್ಲಾಂಗ್‌ನಲ್ಲಿನ  ಪ್ರಾದೇಶಿಕ ಭೂಕಂಪನ ಅಧ್ಯಯನ ಕೇಂದ್ರದ ವರದಿಯ ಪ್ರಕಾರ ಮಧ್ಯಮ ತೀವ್ರತೆಯ ಈ ಭೂಕಂಪದ ಕೇಂದ್ರ ಬಿಂದು ನಗಾಂವ್‌ ಜಿಲ್ಲೆಯ ಧಿಂಗ್‌ನಿಂದ ಸುಮಾರು 22 ಕಿ.ಮೀ. ದೂರದ ಪ್ರದೇಶದಲ್ಲಿ ಇದ್ದುದು ಪತ್ತೆಯಾಗಿದೆ. 

Advertisement

Udayavani is now on Telegram. Click here to join our channel and stay updated with the latest news.

Next