Advertisement
ಕರ್ನಾಟಕ ವಿಧಾನಸಭೆ ಚುನಾವಣೆಯಲ್ಲಿ ಕಾಂಗ್ರೆಸ್ ಅರ್ಜಿ ಸಲ್ಲಿಕೆಗೆ 2 ಲಕ್ಷ ರೂ. ಶುಲ್ಕ ನಿಗದಿ ಮಾಡಿತ್ತು. ಪರಿಶಿಷ್ಟ ಜಾತಿ/ಪಂಗಡಗಳಿಗೆ 1 ಲಕ್ಷ ರೂ. ಶುಲ್ಕವಿತ್ತು. ಅದೇ ರೀತಿ ತೆಲಂಗಾಣದಲ್ಲಿ ಪರಿಶಿಷ್ಟ ಜಾತಿ/ಪಂಗಡ ಮತ್ತು ದಿವ್ಯಾಂಗರಿಗೆ 25,000 ರೂ. ಶುಲ್ಕ ನಿಗದಿ ಮಾಡಲಾಗಿದೆ. ಅಗತ್ಯ ಫಾರ್ಮ್ಗಳನ್ನು ಸದ್ಯದಲ್ಲೇ ತೆಲಂಗಾಣ ಕಾಂಗ್ರೆಸ್ ಬಿಡುಗಡೆ ಮಾಡಲಿದೆ. Advertisement
Politics: ಟಿಕೆಟ್ ಅರ್ಜಿಗೆ 50,000 ರೂ. ಶುಲ್ಕ!
12:10 AM Aug 19, 2023 | Team Udayavani |
Advertisement
Udayavani is now on Telegram. Click here to join our channel and stay updated with the latest news.