Advertisement
“ನೇಚರ್ ಸಸ್ಟೈನಬಿಲಿಟಿ ಜರ್ನಲ್’ನಲ್ಲಿ ಪ್ರಕಟಗೊಂಡ ವರದಿಯಲ್ಲಿ ಈ ವಿಚಾರ ಬಹಿರಂಗವಾಗಿದೆ. ಕೋಪನ್ ಹೇಗನ್ ವಿವಿ ಸೇರಿ ಹಲವು ಸಂಶೋಧಕರ ತಂಡ ಭಾರತದ ಕೃಷಿಭೂಮಿಗಳಲ್ಲಿನ 60 ಕೋಟಿ ಮರಗಳ ಅಧ್ಯಯನ ನಡೆಸಿದ್ದಾರೆ. 2010-11ರಲ್ಲಿ 96 ಚ.ಮೀ.ಹರಡಿಕೊಂಡಿದ್ದ ದೊಡ್ಡ ಮರಗಳ ಪೈಕಿ ಶೇ.11 ಮರಗಳು 2018ರ ವೇಳೆಗೆ ಕಣ್ಮರೆಯಾಗಿವೆ. ಭತ್ತ, ರಾಗಿ ಗದ್ದೆಗಳ ಮೇಲೆ ರೈತರ ಅವಲಂಬನೆ, ಅರಣ್ಯ ಕೃಷಿ ಪದ್ಧತಿಗೆ ನಿರಾಸಕ್ತಿ ಸೇರಿದಂತೆ ಹಲವು ಅಂಶಗಳು ಮರಗಳ ಪ್ರಮಾಣ ತಗ್ಗಲು ಕಾರಣ ಎಂದು ವರದಿಯಲ್ಲಿ ಹೇಳಲಾಗಿದೆ. Advertisement
Report; 4 ವರ್ಷಗಳಲ್ಲಿ ದೇಶದ ಕೃಷಿ ಪ್ರದೇಶದ 50 ಲಕ್ಷ ಮರಗಳು ಕಣ್ಮರೆ!
12:58 AM May 20, 2024 | Team Udayavani |
Advertisement
Udayavani is now on Telegram. Click here to join our channel and stay updated with the latest news.