Advertisement
ಅಸಂಘಟಿತ ವಲಯದ ಕಾರ್ಯನಿರ್ವಾಹಕರ ಸಭೆಯಲ್ಲಿ ಭಾಗಿಯಾಗಿದ್ದ ವೇಳೆ, ಈ ವಲಯದ ಕಾರ್ಮಿಕರ ಸಾಮಾಜಿಕ ಭದ್ರತೆಯ ಬಗ್ಗೆ ಸರ್ಕಾರ ಕಾಳಜಿ ವಹಿಸುತ್ತದೆ. ಕಾರ್ಮಿಕರಿಗೆ ಅಪಘಾತ ವಿಮೆ ಹಾಗೂ ರಾಜೀವ್ ಆರೋಗ್ಯ ಸಿರಿ ಯೋಜನೆಯ ಅನ್ವಯ 10 ಲಕ್ಷ ರೂ.ಗಳ ವರೆಗಿನ ಆರೋಗ್ಯ ಸುರಕ್ಷೆ ನೀಡುವುದಾಗಿ ತಿಳಿಸಿದ್ದಾರೆ. ಮುಂದಿನ ರಾಜ್ಯ ಬಜೆಟ್ ಅಧಿವೇಶನದಲ್ಲಿ ಈ ಸಂಬಂಧಿಸಿದ ಕಾನೂನು ರೂಪಿಸಲಾಗುವುದು ಅದಕ್ಕೂ ಮುನ್ನ ಗ್ರಾಮ ಸಭೆಗಳಲ್ಲಿ ಡಿ.28 ರಿಂದ ಜ.6ರ ವೇಳೆಗೆ ಅರ್ಜಿ ಸಲ್ಲಿಸುವಂತೆ ಕಾರ್ಮಿಕರಿಗೆ ಸಿಎಂ ಸೂಚಿಸಿದರು.
Advertisement
Insurance: ಸ್ವಿಗ್ಗಿ, ಜೊಮೆಟೋ ಡೆಲಿವರಿ ಬಾಯ್‌ಗಳಿಗೆ 5 ಲಕ್ಷ ರೂ. ಆ್ಯಕ್ಸಿಡೆಂಟ್ ವಿಮೆ
08:09 PM Dec 24, 2023 | Team Udayavani |
Advertisement
Udayavani is now on Telegram. Click here to join our channel and stay updated with the latest news.