Advertisement
ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಇವುಗಳನ್ನು 1979-83ರ ಅವಧಿಯಲ್ಲಿ ತಯಾರಿಸಿರುವುದು ಗೊತ್ತಾಗಿದೆ. ಇವು ಹ್ಯಾಂಡ್ ಹೆಲ್ಡ್ ಗ್ರೆೆನೇಡ್‌ಗಳಾಗಿದ್ದು ಇವುಗಳನ್ನು ಸೈನ್ಯದಲ್ಲಿ ಯುದ್ಧದ ಸಂದರ್ಭದಲ್ಲಿ ಮಾತ್ರ ಬಳಸಲಾಗುತ್ತದೆ. ಮಿಲಿಟರಿ ಅಧಿಕಾರಿಗಳೊಂದಿಗೆ ಮಾಹಿತಿ ಪಡೆದು ತನಿಖೆ ಮುಂದುವರಿಸಲಾಗುವುದು ತಿಳಿಸಿದರು.
ಮಿಲಿಟರಿ ಫ್ಯಾಾಕ್ಟರಿಯಲ್ಲಿ ತಯಾರಾದ ಈ ಗ್ರೆೆನೇಡ್‌ಗಳನ್ನು ಸ್ಥಳೀಯವಾಗಿ ಬೇರೆ ಯಾವುದೇ ಉದ್ದೇಶಗಳಿಗೆ ಬಳಸುವುದು ಅಸಾಧ್ಯ ಎನ್ನಲಾಗುತ್ತಿದೆ. ಸದ್ಯ ಪೊಲೀಸರು ಬಾಂಬ್ ನಿಷ್ಕ್ರೀಯ ದಳದ ಉಪಸ್ಥಿತಿಯಲ್ಲಿ ಗ್ರೆೆನೇಡ್‌ಗಳನ್ನು ವಶಕ್ಕೆೆ ಪಡೆದಿದ್ದಾರೆ. ಅವುಗಳು ಈಗಲೂ ಬಳಕೆಗೆ ಯೋಗ್ಯವಾಗಿವೆಯೇ ಇಲ್ಲವೇ ಎಂಬುದನ್ನು ತಿಳಿಸಲಾಗದು ಎಂದು ಪೊಲೀಸರು ತಿಳಿಸಿದ್ದಾರೆ.