Advertisement
ವಿವಿಧೆಡೆ ಸುರಿದ ಮಳೆ ಪ್ರಮಾಣ (ಸೆಂ.ಮೀ.ಗಳಲ್ಲಿ):ಕೊಲ್ಲೂರು, ಹೊನ್ನಾವರ, 4, ಕೋಟ, ಕುಂದಾಪುರ, ಮೂಡುಬಿದಿರೆ 3, ಧರ್ಮಸ್ಥಳ, ಮಾಣಿ, ಉಡುಪಿ, ಕಾರ್ಕಳ, ಭಟ್ಕಳ, ಕಳಸ, ಆಗುಂಬೆ 2, ಪುತ್ತೂರು, ಬೆಳ್ತಂಗಡಿ, ಬಜಪೆ, ಯಲ್ಲಾಪುರ, ಹೊಸನಗರ, ಸಕಲೇಶಪುರ 1.
ಮಂಗಳವಾರ ಮುಂಜಾನೆವರೆಗಿನ 48 ತಾಸುಗಳಲ್ಲಿ ಕರಾವಳಿಯ ಹಲವೆಡೆ ಮತ್ತು ಒಳನಾಡಿನ ಕೆಲವೆಡೆ ಮಳೆಯಾಗಲಿದೆ ಎಂದು ಹವಾಮಾನ ಕೇಂದ್ರ ತಿಳಿಸಿದೆ. ಸಮುದ್ರ ಪ್ರಕ್ಷುಬ್ಧವಿರಲಿದ್ದು, ಮೀನುಗಾರರು ಸಮುದ್ರಕ್ಕಿಳಿಯಬಾರದು ಎಂದು ಎಚ್ಚರಿಸಿದೆ.