Advertisement

ಮುಜಫ‌ರನಗರ : 451 ಕ್ರಿಮಿನಲ್‌ಗ‌ಳ ಉಚ್ಚಾಟನೆ

11:15 AM Feb 09, 2018 | Team Udayavani |

ಮುಜಫ‌ರನಗರ : ಗೂಂಡಾ ಕಾಯಿದೆಯಡಿ ಕಳೆದ ಹದಿಮೂರು ತಿಂಗಳಲ್ಲಿ ಮುಜಫ‌ರನಗರ ಜಿಲ್ಲೆಯಿದ 451 ಕ್ರಿಮಿನಲ್‌ಗ‌ಳನ್ನು ಉಚ್ಚಾಟಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

Advertisement

ಪೊಲೀಸರು ಸುಮಾರು 753 ಕ್ರಿಮಿನಲ್‌ಗ‌ಳ ವಿರುದ್ಧ ಗೂಡಾ ಕಾಯಿದೆಯಡಿ ಕೇಸು ದಾಖಲಿಸಿಕೊಂಡಿದ್ದರು; ಆ ಪೈಕಿ 451 ಮಂದಿ ಕ್ರಿಮಿನಲ್‌ಗ‌ಳನ್ನು ಜಿಲ್ಲೆಯಿಂದ ಉಚ್ಚಾಟಿಸಲಾಗಿದೆ ಎಂದು ಅಡಿಶನಲ್‌ ಜಿಲ್ಲಾ  ಮ್ಯಾಜಿಸ್ಟ್ರೇಟ್‌ ಹರೀಶ್‌ ಚಂದರ್‌ ತಿಳಿಸಿದ್ದಾರೆ.

ಕ್ರಿಮಿನಲ್‌ ಚಟುವಟಿಕೆಗಳನ್ನು ಮಟ್ಟ ಹಾಕಲು ಗೂಂಡಾ ಕಾಯಿದೆ ಮೂಲಕ ವಿಶೇಷ ಕಾನೂನನ್ನು ಜಾರಿಗೆ ತರಲಾಗಿದೆ. 

Advertisement

Udayavani is now on Telegram. Click here to join our channel and stay updated with the latest news.

Next