Advertisement
ಕೆರೆಬಿಯನ್ ದ್ವೀಪ ಕ್ಯೂರೋಕಾವೋ ಮತ್ತು ದುಬಾೖಯಲ್ಲಿ ನೋಂದಣಿಯಾಗಿರುವ ಫೇರ್ಪ್ಲೇ ಕಂಪೆನಿ (Fairplay Company) ಆನ್ಲೈನ್ ಬೆಟ್ಟಿಂಗ್ (Online betting) ಮೂಲಕ ಗಳಿಸಿದ ಹಣವನ್ನು ಶೆಲ್ ಕಂಪೆನಿಗಳ ಮೂಲಕ ಅಕ್ರಮವಾಗಿ ವರ್ಗಾವಣೆ ಮಾಡಿದೆ. ಇದನ್ನು ಫಾರ್ಮಾ ಕಂಪೆನಿಗಳಿಗೆ ಒದಗಿಸುವುದಕ್ಕೂ ಮುನ್ನ 5 ಹಂತಗಳಲ್ಲಿ ಬೇರೆ ಕಡೆ ವರ್ಗಾವಣೆ ಮಾಡಲಾಗಿದೆ. ಒಂದು ಹಂತದಲ್ಲಿ ಬಿಎಸ್ಇನಲ್ಲಿ ಲಿಸ್ಟ್ ಆಗಿರುವ ಕಂಪೆನಿ ಮೂಲಕ ವಹಿವಾಟು ನಡೆಸಲಾ ಗಿದೆ. ಆ ಕಂಪೆನಿ ಮೂಲಕ 90 ನಕಲಿ ಕಂಪೆನಿ ಸೃಷ್ಟಿಸಲಾಗಿದೆ. ಈ ಕಂಪೆನಿಗಳನ್ನು ಕೇವಲ ಅಕ್ರಮ ಹಣ ವರ್ಗಾವಣೆಗೆ ಮಾತ್ರ ಬಳಕೆ ಮಾಡಿಕೊಳ್ಳಲಾಗುತ್ತಿತ್ತು ಎಂದು ಇ.ಡಿ. ಹೇಳಿದೆ. Advertisement
Pharma Company ಮೂಲಕ 4500 ಕೋಟಿ ಅಕ್ರಮ: ಇ.ಡಿ.
10:06 AM Dec 20, 2024 | Team Udayavani |
Advertisement
Udayavani is now on Telegram. Click here to join our channel and stay updated with the latest news.