Advertisement

ಹಿಮಾಚಲದ ಮಂಡಿಯಲ್ಲಿ ಭೂಕಂಪ; 4.4 ತೀವ್ರತೆ 

10:02 AM Oct 27, 2017 | Team Udayavani |

ಮಂಡಿ : ಶುಕ್ರವಾರ ಬೆಳಗ್ಗೆ 8 ಗಂಟೆಯ ವೇಳೆಗೆ ಭೂಕಂಪನ ಸಂಭವಿಸಿದ್ದು, ಇದುವರೆಗೆ ಯಾವುದೇ ಪ್ರಾಣ ಹಾನಿ ಮತ್ತು ಆಸ್ಥಿ  ಹಾನಿಯ ಬಗ್ಗೆ ವರದಿಯಾಗಿಲ್ಲ. 

Advertisement

ರಿಕ್ಟರ್‌ ಮಾಪಕದಲ್ಲಿ 4.4 ತೀವ್ರತೆ ದಾಖಲಾಗಿತ್ತು ಎಂದು ವರದಿಯಾಗಿದೆ.ಸರಿಯಾಗಿ 8.07 ರ ವೇಳೆ ಮನೆಯೊಳಗಿದ್ದ ಜನರಿಗೆ ಕಂಪನದ ಅನುಭವವಾಗಿದೆ ಎಂದು ತಿಳಿದು ಬಂದಿದೆ. 

ಹಿಮಾಚಲ ಪ್ರದೇಶ ಭೂಕಂಪ ವಲಯದ ಅಡಿಯಲ್ಲಿ ಗುರುತಿಸಲ್‌ಪಟ್ಟಿದ್ದು, 1905 ರಲ್ಲಿ ಕಾಂಗ್ರಾ ಕಣಿವೆಯಲ್ಲಿ ಸಂಭವಿಸಿದ ಭೀಕರ ಭೂಕಂಪಕ್ಕೆ ಅಂದಾಜು 20 ಸಾವಿರ ಜನರು ಪ್ರಾಣ ಕಳೆದುಕೊಂಡಿರುವ ವಿವರ ಲಭ್ಯವಾಗಿದೆ. 

Advertisement

Udayavani is now on Telegram. Click here to join our channel and stay updated with the latest news.

Next